অর্থ : ಯಾರು ಅವತಾರವನ್ನು ಧರಿಸುತ್ತಾರೋ
উদাহরণ :
ಭೂಮಿಯ ಮೇಲೆ ಯಾವಾಗ ಪಾಪದ ಕೆಲಸಗಳು ಹೆಚ್ಚಾಗುತ್ತದೆಯೋ, ಆಗ ಭಗವಂತನು ಮನುಷ್ಯನ ರೂಪದಲ್ಲಿ ಅವತರಿಸಿಬರುತ್ತಾನೆ.
সমার্থক : ಅವತರಿಸುವ, ಅವತರಿಸುವಂತ, ಅವತರಿಸುವಂತಹ, ಅವತರಿಸುವುದು, ದೇಹಧಾರಣೆ ಮಾಡು, ದೇಹಧಾರಣೆ ಮಾಡುವಂತ
অন্যান্য ভাষায় অনুবাদ :