অর্থ : ಯಕ್ಷ, ದೇವ ಮೊದಲಾದವುಗಳಿಂದ ಆಗುವಂತಹ (ದುಃಖ ಅಥವಾ ಕಷ್ಟ)
উদাহরণ :
ದೇವತಾ ಕೃತ್ಯೆಯಿಂದ ಉತ್ಪನ್ನವಾಗುವ ಭೂಕಂಪ, ಪ್ರವಾಹ, ಬರಗಾಲ ಮುಂತಾದವುಗಳನ್ನು ಅನುಭವಿಸುವ ಜನರಿಗೆ ಒಂದು ಸಂಸ್ಥೆ ಸಹಾಯ ಹಸ್ತ ಚಾಚುತ್ತದೆ.
সমার্থক : ದೇವಕೃತ್ಯ, ದೇವತಾ ಕೃತ್ಯ, ದೇವತಾ-ಕೃತ್ಯ
অন্যান্য ভাষায় অনুবাদ :