অর্থ : ನೋಟದಿಂದ ಉಂಟಾಗುವ ಭ್ರಮೆಯಿಂದಾಗಿ ಯಾವ ವಸ್ತುಗಳನ್ನು ಕಂಡರು ಅದು ಬೇರೆ ವಸ್ತುವಂತೆ ಭಾಸವಾಗುತ್ತದೆ
উদাহরণ :
ದೃಷ್ಟಿಭ್ರಮೆಯ ಕಾರಣದಿಂದ ಅವನು ಹಗ್ಗವನ್ನು ಹಾವು ಎಂದು ತಿಳಿದುಕೊಂಡು ಓಡಿ ಹೋದನು.
সমার্থক : ದೃಷ್ಟಿವಿಭ್ರಮೆ
অন্যান্য ভাষায় অনুবাদ :
देखने में होनेवाला भ्रम जिसमें जो वस्तु आदि है वह न लगकर कुछ और लगती है।
दृष्टिभ्रम के कारण वह रस्सी को साँप समझ बैठा।An optical phenomenon that results in a false or deceptive visual impression.
optical illusion