অর্থ : ಬೇರೆಯಾಗು ಅಥವಾ ದೂರವಾಗು
উদাহরণ :
ಕಾಗೆಯ ಮರಿ ತನಗೆ ರೆಕ್ಕೆ ಬಂದ ನಂತರ ಹಾರಿ ತಾಯಿಯಿಂದ ದೂರವಾಗುತ್ತದೆ.
সমার্থক : ದೂರ ಸರಿ
অন্যান্য ভাষায় অনুবাদ :
অর্থ : ಯಾವುದೇ ಸಂಬಂಧವನ್ನು ಹೊಂದದೆ ದೂರದಲ್ಲಿರುವಂತಹ ಪ್ರಕ್ರಿಯೆ
উদাহরণ :
ವಧುವಿನ ಮನೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಸೊಸೆಯು ದೂರದಲ್ಲಿ ಕುಳಿತುಕೊಂಡಳು.
সমার্থক : ದೂರದಲ್ಲಿ ಕುಳಿತುಕೊಳ್ಳು, ದೂರದಲ್ಲಿರು
অন্যান্য ভাষায় অনুবাদ :
बिना कोई सबंध रखे अलग या दूर रहना।
वधू के घर की ज़िम्मेदारी सँभालते ही सास किनारे बैठ गई।অর্থ : ಶರೀರದ ಮೇಲೆ ಧರಿಸಿರುವ ಅಥವಾ ಹಾಕಿಕೊಂಡಿರುವ ವಸ್ತುಗಳನ್ನು ಬಿಚ್ಚಿ ಇಡು ಅಥವಾ ಬೇರೆ ಇಡುವ ಪ್ರಕ್ರಿಯೆ
উদাহরণ :
ನಿನ್ನಗೆ ಬಟ್ಟೆ, ಬೂಟು ಮತ್ತು ಮೋಜಿನ ಮೇಲಿದ್ದ ಹುಚ್ಚು ಹೊರಟು ಹೋಗಿದೆಯೆ?
সমার্থক : ಹೊರೆಟು ಹೋಗು
অন্যান্য ভাষায় অনুবাদ :