অর্থ : ಜನವಸತಿಯಿಂದ ತುಂಬಾ ದೂರವಾಗಿರುವುದು ಅಥವಾ ದೂರದಲ್ಲಿರುವುದು
উদাহরণ :
ದೂರದ ಹಳ್ಳಿಗೆ ಮುಟ್ಟುವುದಕ್ಕೆ ಕಾಡು ಪೊದೆ ನದಿ ಎಲ್ಲವನ್ನೂ ದಾಟಿ ಹೋಗಬೇಕಾಯಿತು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯಿದೆ.
সমার্থক : ಬಹುದೂರದ
অন্যান্য ভাষায় অনুবাদ :
जो बहुत दूर हो।
सुदूर गाँवों तक पहुँचने के लिए अभी भी पैदल ही चलना पड़ता है।অর্থ : ಹೆಚ್ಚು ಅಂತರದಲ್ಲಿರುವುದನ್ನು ಸೂಚಿಸುವುದು ಅಥವಾ ಹೆಚ್ಚು ದೂರವಿರುವುದನ್ನು ಸೂಚಿಸುವುದು
উদাহরণ :
ಅವನು ದೂರದ ಊರಿನಿಂದ ಬಂದವನು.
সমার্থক : ಅಸನ್ನಿತ, ಅಸನ್ನಿತವಾದ, ಅಸನ್ನಿತವಾದಂತ, ಅಸನ್ನಿತವಾದಂತಹ, ದೂರದಂತ, ದೂರದಂತಹ, ದೂರದಲ್ಲಿರುವ, ದೂರದಲ್ಲಿರುವಂತ, ದೂರದಲ್ಲಿರುವಂತಹ, ಸನಿಹಿತವಲ್ಲದ, ಸನಿಹಿತವಲ್ಲದಂತ, ಸನಿಹಿತವಲ್ಲದಂತಹ
অন্যান্য ভাষায় অনুবাদ :