অর্থ : ದೂರದ ವಸ್ತುಗಳು ಹತ್ತಿರದಲ್ಲಿದ್ದಂತೆ ದೊಡ್ಡದಾಗಿ ಕಾಣಿಸುವ ಯಂತ್ರ
উদাহরণ :
ದುರ್ಬೀನಿನಿಂದ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದು.
সমার্থক : ಇಕ್ಕಣ್ಣ ದೂರದರ್ಶಕ
অন্যান্য ভাষায় অনুবাদ :
वह यंत्र जिससे दूर की वस्तुएँ पास, साफ और बड़ी दिखाई देती हैं तथा जिससे दोनों आँखों से एक साथ देख सकते हैं।
हम दूरबीन से दूर की वस्तुओं को साफ और स्पष्ट देख सकते हैं।অর্থ : ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ
উদাহরণ :
ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.
সমার্থক : ದೂರದರ್ಶಕ ಯಂತ್ರ, ದೂರದರ್ಶಕ-ಯಂತ್ರ, ದೂರದರ್ಶಕಯಂತ್ರ
অন্যান্য ভাষায় অনুবাদ :