অর্থ : ದುಃಖವನ್ನು ಉಂಟುಮಾಡುವಂತಹ ಅನುಭವ ಅಥವಾ ಅನುಭೂತಿ
উদাহরণ :
ಹೆಚ್ಚಾಗುತ್ತಿರುವ ಅಂಜಿಕೆ, ಭೀತಿ, ಸಾಂಪ್ರದಾಯಿಕವಾದ ಜಗಳ ಮೊದಲಾದವುಗಳಿಂದ ದುಃಖದ ಅನುಭವವಾಗುತ್ತದೆ.
সমার্থক : ಕಷ್ಟದ ಅನುಭವ, ಕಷ್ಟದ ಅನುಭೂತಿ, ಕಷ್ಟದ ಆತ್ಮಾನುಭವ, ದುಃಖ ಅನುಭವ, ದುಃಖಕರ ಆತ್ಮಾನುಭವ, ದುಃಖಕರವಾದ ಅನುಭವ, ದುಃಖಕರವಾದ-ಅನುಭವ, ದುಃಖದ ಅನುಭವ, ದುಃಖದ ಅನುಭೂತಿ, ದುಃಖದ ಆತ್ಮಾನುಭವ, ವ್ಯಥೆಯ ಅನುಭವ, ವ್ಯಥೆಯ ಅನುಭೂತಿ, ವ್ಯಥೆಯ ಆತ್ಮಾನುಭವ
অন্যান্য ভাষায় অনুবাদ :
वह अनुभूति जिससे दुख हो।
बढ़ते हुए आतंकवाद, सांप्रदायिक दंगों आदि से दुखद अनुभूति होती है।