পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದುಃಖಶ್ವಾಸ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದುಃಖಶ್ವಾಸ   ನಾಮಪದ

অর্থ : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

উদাহরণ : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

সমার্থক : ಆರ್ಥನಾದ, ನರಳಾಟ, ಮುಲುಕು


অন্যান্য ভাষায় অনুবাদ :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

অর্থ : ಬಾಯಿಯಿಂದ ಹೊರಬರುವಂತಹ ನೋವಿನವ್ಯಥೆಯ ಪೂರಕವಾದ ಶಬ್ದ

উদাহরণ : ಮುದುಕರ ಆರ್ತನಾದವನ್ನು ಕೇಳಿ ನನ್ನ ಹೃದಯ ಮಿಡಿಯಿತುಕರಗಿತು.

সমার্থক : ಅಯ್ಯೋ, ಅಸ್ವಸ್ಥಧ್ವನಿ, ಆರ್ತನಾದ, ದುಃಖಿತಧ್ವನಿ, ನಿಶ್ವಾಸ, ಪೀಡಿಸಲ್ಪಟ್ಟ


অন্যান্য ভাষায় অনুবাদ :

मुँह से निकलने वाला व्यथा सूचक शब्द।

बूढ़े की कराह सुनकर मेरा हृदय द्रवित हो गया।
आर्तनाद, आर्तस्वर, आर्त्तनाद, आर्त्तस्वर, आह, कराह

An utterance expressing pain or disapproval.

groan, moan