অর্থ : ಗುರು ಅಥವಾ ಆಚಾರ್ಯರುಗಳ ಮುಖಾಂತರ ನಿಯಮ ಪೂರ್ವಕವಾಗಿ ಮಂತ್ರೋಪದೇಶವನ್ನು ನೀಡುವ ಕ್ರಿಯೆ
উদাহরণ :
ವೇದಿಕೆಯಲ್ಲಿ ಕುಳಿತಿರುವ ಗುರುಗಳು ತಮ್ಮ ಶಿಷ್ಯಂದರಿಗೆ ದೀಕ್ಷೆಯನ್ನು ನೀಡುತ್ತಿದ್ದಾರೆ.
অন্যান্য ভাষায় অনুবাদ :
गुरु या आचार्य द्वारा नियमपूर्वक मंत्रोपदेश देने की क्रिया।
मंच पर आसीन महात्मा अपने शिष्यों को दीक्षा दे रहे हैं।The prescribed procedure for conducting religious ceremonies.
ritualঅর্থ : ಉಪನಯನ ಮುಂತಾದ ಸಂದರ್ಭದಲ್ಲಿ ಆರ್ಚಾರ್ಯರು ಗಾಯತ್ರಿ ಮಂತ್ರವನ್ನು ಉಪದೇಶ ಮಾಡುತ್ತಾರೆ
উদাহরণ :
ಉಪನಯನದ ವಿಧಿವಧಾನದಂದು ಪುರೋಹಿತರು ವಟುವಿಗೆ ದೀಕ್ಷೆಯನ್ನು ನೀಡುತ್ತಾರೆ.
অন্যান্য ভাষায় অনুবাদ :
उपनयन संस्कार के अंतर्गत एक कृत्य जिसमें आचार्य गायत्री मंत्र का उपदेश देता है।
उपनयन संस्कार के दौरान पंडितजी वटुक को दीक्षा देते हैं।The prescribed procedure for conducting religious ceremonies.
ritualঅর্থ : ಯಾರೋ ಒಬ್ಬರನ್ನು ತನ್ನ ಶಿಷ್ಯನಾಗಿ ಮಾಡಿಕೊಳ್ಳಲು ಗುರುಗಳ ಮೂಲಕ ಮಂತ್ರೋಪದೇಶ ಮಾಡುತ್ತಾರೆ
উদাহরণ :
ಹಲವಾರು ಭಕ್ತರು ಗುರುಗಳಿಂದ ದೀಕ್ಷೆ ಪಡೆಯುವರು.
অন্যান্য ভাষায় অনুবাদ :
A commonly repeated word or phrase.
She repeated `So pleased with how its going' at intervals like a mantra.অর্থ : ಯಾಗ-ಯಜ್ಞೆ ಮುಂತಾದವು ಮುಗಿದಾಗ ಅದರ ತಪ್ಪು ಅಥವಾ ದೋಷದ ಶಾಂತಿಗಾಗಿ ಸ್ನಾನ ಮಾಡುತ್ತಿದ್ದರು
উদাহরণ :
ಋಷಿಗಳು ರಾಜನಿಗೆ ದೀಕ್ಷಾಂತ ಮಾಡಿಸಿದರು.
সমার্থক : ದೀಕ್ಷಾಂತ
অন্যান্য ভাষায় অনুবাদ :
The public performance of a sacrament or solemn ceremony with all appropriate ritual.
The celebration of marriage.