অর্থ : ಇಪ್ಪತ್ತನಾಲ್ಕು ಗಂಟೆಯಲ್ಲಿ ಮಲಗಿ ಎದ್ದ ನಂತರ ಉಳಿದ ಸಮಯವನ್ನು ಕೆಲಸ ಮಾಡುತ್ತಾ ಕಳೆಯುವುದು
উদাহরণ :
ನನ್ನ ದಿನದ ಆರಂಭ ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗುತ್ತಿತ್ತು.
সমার্থক : ದಿವಸ
অন্যান্য ভাষায় অনুবাদ :
The recurring hours when you are not sleeping (especially those when you are working).
My day began early this morning.অর্থ : ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗಿನ ಸಮಯ
উদাহরণ :
ಈ ದಿನ ನನಗೆ ತುಂಬಾ ಶುಭವಾಗಿತ್ತು
সমার্থক : ದಿವಸ
অন্যান্য ভাষায় অনুবাদ :
অর্থ : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು
উদাহরণ :
ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.
অন্যান্য ভাষায় অনুবাদ :
An indefinite period (usually marked by specific attributes or activities).
The time of year for planting.অর্থ : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು
উদাহরণ :
ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.
অন্যান্য ভাষায় অনুবাদ :
Time for Earth to make a complete rotation on its axis.
Two days later they left.