পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಿಗ್ಗಜ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಿಗ್ಗಜ   ನಾಮಪದ

অর্থ : ಪುರಾಣಗಳ ಅನುಸಾರವಾಗಿ ಎಂಟು ದಿಕ್ಕುಗಳಲ್ಲೂ ಭೂಮಿಯನ್ನು ಹೊತ್ತಿರುವ ಐರಾವತವೇ ಮೊದಲಾದ ಎಂಟು ಆನೆಗಳಲ್ಲಿ ಒಂದು

উদাহরণ : ಐರಾವತ ಎಂಬ ಹೆಸರಿನ ದಿಗ್ಗಜನು ಪೂರ್ವ ದಿಕ್ಕನ್ನು ರಕ್ಷಣೆ ಮಾಡುತ್ತಾನೆ.


অন্যান্য ভাষায় অনুবাদ :

पुराणानुसार वे आठों गज जो आठों दिशाओं में पृथ्वी को दबाये रखते हुए उन दिशाओं की रक्षा करते हैं।

पूर्व दिशा की रक्षा ऐरावत नामक दिग्गज करता है।
आशागज, दिक्करी, दिग्गज, दिग्गयंद, दिशागज, दिशेभ, महागज

An imaginary being of myth or fable.

mythical being

ದಿಗ್ಗಜ   ಗುಣವಾಚಕ

অর্থ : ಯಾವುದೇ ಕ್ಷೇತ್ರದಲ್ಲಿ ಬಹಳ ದೊಡ್ಡ ಸ್ಥಾನ ಪಡೆದವ ಅಥವಾ ದೊಡ್ಡ ಮಟ್ಟದ ಜ್ಞಾನ ಸಂಪಾದಿಸಿದವ

উদাহরণ : ಅವನು ತನ್ನ ಕ್ಷೇತ್ರದಲ್ಲಿ ದಿಗ್ಗಜ.

সমার্থক : ದಿಗ್ಗಜನಾದ, ದಿಗ್ಗಜನಾದಂತ, ದಿಗ್ಗಜನಾದಂತಹ


অন্যান্য ভাষায় অনুবাদ :

बहुत बड़ा, जाना-माना या भारी।

क्षेत्रीय कुश्ती प्रतियोगिता में कई दिग्गज पहलवान भाग ले रहे हैं।
दिग्गज