পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಿಕ್ಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಿಕ್ಕು   ನಾಮಪದ

অর্থ : ಯಾವುದೇ ವಿಶೇಷ ಕಾರ್ಯ, ಪರಿಸ್ಥಿತಿ ಇತ್ಯಾದಿ ನಡೆಯುವ ಅಥವಾ ಘಟಿಸುವ ಸ್ಥಿತಿ

উদাহরণ : ನಿಮಗೆ ಶಿಕ್ಷಣದ ಜೊತೆಗೆ ಉದ್ಯೋಗದ ದಿಶೆ ಸಹ ಬದಲಾಗಬೇಕು.

সমার্থক : ದಿಶೆ


অন্যান্য ভাষায় অনুবাদ :

किसी विशेष कार्य, परिस्थिति आदि के होने या घटने की स्थिति।

आपको शिक्षा के साथ ही उद्योग की दिशा भी बदलनी होगी।
दिशा

অর্থ : ನಾಲ್ಕು ದಿಕ್ಕಿಗಳ ಮಧ್ಯದಲ್ಲಿ ಪ್ರತ್ಯೇಕವಾದ ಕೋನ

উদাহরণ : ದಿಕ್ಕುಗಳನ್ನು ನಾಲ್ಕು ಪ್ರಕಾರಗಳು ಇರುತ್ತವೆ.

সমার্থক : ದೆಸೆ


অন্যান্য ভাষায় অনুবাদ :

चारों दिशाओं के बीच का प्रत्येक कोण।

उपदिशाएँ चार होती हैं।
अंतर्दिशा, उपदिशा, कोण दिशा, विदिश्

The spatial relation between something and the course along which it points or moves.

He checked the direction and velocity of the wind.
direction

অর্থ : ಭೂಮಿಯ ವೃತ್ತದ ನಾಲ್ಕು ಭಾಗಗಳು ಅಥವಾ ಚಲಿಸುವ ಕಾಯವು ಅನುಸರಿಸುವ ಮಾರ್ಗ ಅಥವಾ ಪಥ

উদাহরণ : ನಮ್ಮ ಮನೆ ಉತ್ತರ ದಿಕ್ಕಿಗೆ ಇದೆ.

সমার্থক : ದಿಶೆ, ಭಾಗ


অন্যান্য ভাষায় অনুবাদ :

क्षितिज वृत्त के चार माने हुए विभागों में से किसी एक ओर का विस्तार।

मेरा घर यहाँ से उत्तर दिशा में है।
हवा का रुख बदल गया है।
ककुभ, ककुभा, दिक्, दिशा, रुख, रुख़

The spatial relation between something and the course along which it points or moves.

He checked the direction and velocity of the wind.
direction

অর্থ : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

উদাহরণ : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

সমার্থক : ಕೋನ, ತುದಿ, ದಂಡೆ, ಮಗ್ಗಲು, ಮೂಲೆ, ಮೊನೆ


অন্যান্য ভাষায় অনুবাদ :

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner