পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಾರಿ ತಪ್ಪಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಾರಿ ತಪ್ಪಿಸು   ಕ್ರಿಯಾಪದ

অর্থ : ಮನಸ್ಸಿನಲ್ಲಿ ದುಷ್ಟ ಉದ್ದೇಶವನ್ನು ಇಟ್ಟುಕೊಂಡು ಇನ್ನೊಬ್ಬರಿಗೆ ಸಲಹೆ ನೀಡುವುದು

উদাহরণ : ಅವನು ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದಾನೆ.

সমার্থক : ಭ್ರಾಂತಗೊಳಿಸು, ಮೋಸಗೊಳಿಸು


অন্যান্য ভাষায় অনুবাদ :

बुरी नीयत से किसी को सलाह देना।

वह बच्चों को बहका रहा है।
पट्टी पढ़ाना, बहकाना, भरमाना

Give bad advice to.

misadvise, misguide

অর্থ : ಯಾರನ್ನಾದರೂ ತಪ್ಪು ದಾರಿಗೆ ಕರೆದು ಕೊಂಡು ಹೋಗುವುದು ಅಥವಾ ತಪ್ಪು ದಾರಿಯನ್ನು ತೋರಿಸುವುದು

উদাহরণ : ಅವನು ಕಾರಿನ ಚಾಲಕನಿಗೆ ತಪ್ಪು ದಾರಿಯನ್ನು ತೋರಿಸಿದನು.

সমার্থক : ತಪ್ಪು ದಾರಿ ತೋರಿಸು, ತಪ್ಪು ದಾರಿ ಹೇಳು


অন্যান্য ভাষায় অনুবাদ :

किसी को गलत रास्ते पर ले जाना या किसी को गलत रास्ता बताना।

उसने कार चालक को गलत रास्ता बताया।
गलत रास्ता दिखाना, गलत रास्ता बताना, गलत राह बताना, गुमराह करना, पथभ्रष्ट करना

Lead someone in the wrong direction or give someone wrong directions.

The pedestrian misdirected the out-of-town driver.
lead astray, misdirect, misguide, mislead