পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಾಟು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಾಟು   ಕ್ರಿಯಾಪದ

অর্থ : ಈ ಕಡೆಯಿಂದ ಆ ಕಡೆಗೆ ಓಡಾಡುವ ಕ್ರಿಯೆ

উদাহরণ : ಕೈದಿಯು ಜೈಲಿನ ಗೋಡನ್ನು ಹಾರಿಹೋದನು.

সমার্থক : ಹಾರಿಹೋಗು


অন্যান্য ভাষায় অনুবাদ :

इस पार से उस पार जाना।

कैदी जेल की दीवार लाँघ गया।
अवलंघना, टपना, टापना, डाँकना, डांकना, फरकना, फलाँगना, फलांगना, फाँदना, फांदना, लाँघना, लांघना

Walk with long steps.

He strode confidently across the hall.
stride

অর্থ : (ದಾರಿ) ದಾಟುವ ಪ್ರಕ್ರಿಯೆ

উদাহরণ : ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.

সমার্থক : ದಾರಿ ಸವಿಸು, ಸಾಗು


অন্যান্য ভাষায় অনুবাদ :

(रास्ता) तय करना।

बात करते-करते हमने रास्ता काट लिया।
काटना

Travel across or pass over.

The caravan covered almost 100 miles each day.
cover, cross, cut across, cut through, get across, get over, pass over, track, traverse

অর্থ : ರಸ್ತೆಯ ಮೇಲೆ ನಡೆದುಕೊಂಡು ಹೋಗುವ ಪ್ರಕ್ರಿಯೆ

উদাহরণ : ದಾರಿ ಸವಿಸಿದ್ದು ನಮಗೆ ಗೊತ್ತೆಯಾಗಲಿಲ್ಲ.

সমার্থক : ದಾರಿ ಸವಿಸು


অন্যান্য ভাষায় অনুবাদ :

रास्ता तय होना।

रास्ता कब कट गया हमें पता ही नहीं चला।
कटना

অর্থ : ಸರೋವರ, ನದಿ, ಸಮುದ್ರ, ಮುಂತಾದವುಗಳ ಒಂದು ತೀರದಿಂದ ಮತ್ತೊಂದು ತೀರಕ್ಕೆ ಹೋಗುವ ಪ್ರಕ್ರಿಯೆ

উদাহরণ : ನಾವಿಕನು ಮೂರು ಗಂಟೆಯೊಳಗೆ ನದಿಯನ್ನು ದಾಟಿದ.


অন্যান্য ভাষায় অনুবাদ :

झील, नदी, समुद्र आदि के एक किनारे से दूसरे तक ले जाना।

नाविक ने तीन घंटे में नदी पार कराई।
तारना, पार उतारना, पार कराना, पार लगाना

অর্থ : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು

উদাহরণ : ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.

সমার্থক : ದಾಟಿಹೋಗು, ಹಾರಿಹೋಗು


অন্যান্য ভাষায় অনুবাদ :

उछलकर इस पार से उस पार जाना।

हम लोग पाठशाला जाने के लिए एक नाला लाँघते थे।
अवलंघना, डाँकना, डांकना, नाँधना, नांधना, फरकना, फलाँगना, फलांगना, फाँदना, फांदना, लाँघना, लांघना

Cover or traverse by taking long steps.

She strode several miles towards the woods.
stride

ದಾಟು   ನಾಮಪದ

অর্থ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

উদাহরণ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

সমার্থক : ದಾಟಿಹೋಗು, ದಾಟುವಿಕೆ, ಲಂಘನ, ಹಾರಿಹೋಗು, ಹಾರು, ಹಾರುವಿಕೆ


অন্যান্য ভাষায় অনুবাদ :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

অর্থ : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ

উদাহরণ : ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.

সমার্থক : ಆಚೆಗೆ ಹೋಗುವ ಸಾಧನ, ಒಡ್ಡು, ದಾಟುವ, ಪೂಲು, ಸಂಕ, ಸೇತುವೆ


অন্যান্য ভাষায় অনুবাদ :

नदियों आदि के ऊपर,उन्हें पार करने के लिए नावें पाटकर,मोटे रस्से बाँधकर या खम्भों पर पटरियाँ आदि बिछाकर बनाया हुआ रास्ता और उससे संबंध रखने वाली सारी रचना।

नदियों पर जगह-जगह पुल बनाए जा रहे हैं।
पुल, लंघनक, लङ्घनक, सेत, सेतु

A structure that allows people or vehicles to cross an obstacle such as a river or canal or railway etc..

bridge, span