পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಾಖಲೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಾಖಲೆ   ನಾಮಪದ

অর্থ : ಮುಖ್ಯವಾಗಿ ನ್ಯಾಯಶಾಸ್ತ್ರ ಅಥವಾ ವಾಣಿಜ್ಯದಲ್ಲಿ ಸಾಕ್ಷ್ಯವನ್ನೊದಗಿಸುವ ಪತ್ರ, ಬರಹ, ಅಥವಾ ಶಾಸನ

উদাহরণ : ನಮ್ಮ ವ್ಯಾಪಾರದ ಲೆಕ್ಕಪತ್ರ ಸರಿಯಾಗಿಯೇ ಇದೆ.

সমার্থক : ಆಧಾರ, ದಾಸ್ತಾವೇಜು, ಪ್ರಮಾಣ, ಲೆಕ್ಕಪತ್ರ


অন্যান্য ভাষায় অনুবাদ :

प्रमाण के रूप में प्रयुक्त होने वाला या सूचना देने वाला, विशेषकर कार्यालय संबंधित सूचना देने वाला लिखित या मुद्रित काग़ज़।

सही दस्तावेज़ के ज़रिए मृगांक ने पैतृक संपत्ति पर अपना अधिकार प्रमाणित किया।
अभिलेख, कागज, कागज-पत्तर, कागज-पत्र, काग़ज़, काग़ज़-पत्र, दस्तावेज, दस्तावेज़, पत्र, पेपर, प्रलेख, लिखित प्रमाण

A written account of ownership or obligation.

document

অর্থ : ಈಗಾಗಲೇ ಇರುವ ಯಾವುದೇ ವಿಷಯ ಸಂಗತಿಗಳನ್ನು ಮೀರಿಸುವಿಕೆ ಅಥವಾ ಇರುವ ದಾಖಲೆಗಳನ್ನು ಮುರಿದು ಹೊಸದಾದುದನ್ನು ನಿರ್ಮಿಸುವುದು

উদাহরণ : ಸಚಿನ್ ಅವರು ಕ್ರಿಕೇಟ್ ನಲ್ಲಿ ಜಗತ್ತಿನಲ್ಲಿಯೇ ಶ್ರೇಷ್ಠವಾದ ದಾಖಲೆಗಳನ್ನು ಮಾಡಿದ್ದಾರೆ.

সমার্থক : ರೆಕಾರ್ಡ್


অন্যান্য ভাষায় অনুবাদ :

प्रतियोगिता आदि में स्थापित सार्वकालिक उच्चतम मान।

सचिन ने क्रिकेट की दुनिया में कई नये कीर्तिमान स्थापित किये।
कीर्तिमान, कीर्त्तिमान, रिकार्ड, रिकॉर्ड, रेकार्ड, रेकॉर्ड

The number of wins versus losses and ties a team has had.

At 9-0 they have the best record in their league.
record