অর্থ : ಅವರು ಬಟ್ಟೆ ಹೊಲಿಯುವ ಕೆಲಸವನ್ನು ಮಾಡುತ್ತಾರೆ
উদাহরণ :
ಅವನು ಒಬ್ಬ ಒಳ್ಳೆಯ ದರ್ಜಿಯ ಹತ್ತಿ ತನ್ನ ಬಟ್ಟೆಯನ್ನು ಹೊಲಿಯುವುದಕ್ಕಾಗಿ ನೀಡಿದ್ದಾನೆ.
সমার্থক : ಬಟ್ಟೆ ಹೊಲಿಯುವವನು, ಸಿಂಪಿಗ, ಹೊಲಿಗೆಯವ
অন্যান্য ভাষায় অনুবাদ :
वह जो कपड़े सीने का कार्य करता हो।
उसने एक अच्छे दर्ज़ी को अपने कपड़े सिलने के लिए दिए हैं।অর্থ : ಒಂದು ತರಹದ ಹಕ್ಕಿಗಳು ಎಲೆಗಳನ್ನು ವಿಶೇಷ ಪ್ರಕಾರವಾಗಿ ಜೋಡಿಸಿ ತನ್ನ ಗೂಡನ್ನು ಕಟ್ಟಿಕೊಳ್ಳುವುದು
উদাহরণ :
ನನ್ನ ತೋಟದಲ್ಲಿ ದರ್ಜಿಯು ಗುಡಿಸಿಲ್ಲನ್ನು ಕಟ್ಟಿಕೊಂಡಿದೆ.
সমার্থক : ದರ್ಜಿ ಹಕ್ಕಿ, ದರ್ಜಿ-ಹಕ್ಕಿ
অন্যান্য ভাষায় অনুবাদ :
एक प्रकार का पक्षी जो पत्तों को ही विशेष प्रकार से सीकर अपना घोंसला बनाता है।
मेरे बाग में दर्जी ने अपना घोंसला बना रखा है।Tropical Asian warbler that stitches leaves together to form and conceal its nest.
orthotomus sutorius, tailorbird