পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಪ್ತರ ಗಂಟು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಪ್ತರ ಗಂಟು   ನಾಮಪದ

অর্থ : (ಮಹಾರಾಷ್ಟ್ರ) ವಿವಾಹದ ಸಂದರ್ಭದಲ್ಲಿ ವರ-ವಧು ಹಾಗೂ ಪರಿವಾರದವರಿಗೆ ಒಟ್ಟಾಗಿ ಖರೀದಿಸಿದಂತಹ ಬಟ್ಟೆ (ದೋತಿಗಳು, ಸೀರೆಗಳು ಮೊದಲಾದವು)

উদাহরণ : ನೆನ್ನೆ ನಾವು ದಪ್ತರ ಗಂಟನ್ನು ಖರೀದಿಸಿದೆವು.


অন্যান্য ভাষায় অনুবাদ :

(महाराष्ट्र) विवाह के अवसर पर वर-वधू तथा परिजनों के लिए एक साथ खरीदा जाने वाला कपड़ा (धोतियाँ, साड़ियाँ आदि)।

कल हमनें बस्ता खरीदा।
बस्ता

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

অর্থ : ಪುಸ್ತಕ, ಸಾಮಾನು ಮೊದಲಾದವುಗಳನ್ನು ವಸ್ತ್ರದಲ್ಲಿ ಗಂಟು ಕಟ್ಟುವರು ಅಥವಾ ಗಂಟು ಕಟ್ಟಿ ಇಡುವರು

উদাহরণ : ತಾತ ರಸೀತಿಗಳನ್ನು ಕೈಚೀಲದಲ್ಲಿ ಕಟ್ಟಿಡುತ್ತಿದ್ದರು.

সমার্থক : ಕಟ್ಟುವ ವಸ್ತ್ರ, ಕೈಚೀಲ, ಸುತ್ತಿಕಟ್ಟುವ ಬಟ್ಟೆ


অন্যান্য ভাষায় অনুবাদ :

वह कपड़ा जिसमें पुस्तकें, बहियाँ आदि बाँधी जाती हैं या बाँधकर रखी जाती हैं।

दादाजी रसीदों को बस्ते में रखते हैं।
आवरण, बसना, बस्ता, बेठन

অর্থ : ದಪ್ತರ ಗಂಟಿನಲ್ಲಿ ಇಟ್ಟಿರುವಂತಹ ವಸ್ತು

উদাহরণ : ಅವನು ವಿದ್ಯಾಲಯದಿಂದ ಮನೆಗೆ ಬಂದ ನಂತರ ದಪ್ತರ ಗಂಟನ್ನು ಬಿಚ್ಚಿದನು.


অন্যান্য ভাষায় অনুবাদ :

बस्ते में रखी हुई वस्तुएँ।

उसने विद्यालय से घर आते ही बस्ता बिखेर दिया।
बस्ता