পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಣಿವು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಣಿವು   ನಾಮಪದ

অর্থ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು

উদাহরণ : ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.

সমার্থক : ಅನುಸರಿಸುವುದು, ಉಪಾಯ, ಗುರಿ, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು


অন্যান্য ভাষায় অনুবাদ :

वह कार्य जो कोई उद्देश्य सिद्ध करने के लिए किया जाए।

सफलता पाने के लिए उसने भरपूर प्रयत्न किया।
प्रयत्न से ही सफलता मिलती है।
ईहा, उजवास, उद्यम, उद्योग, कोशिश, चेष्टा, जतन, जद्दोजहद, जिगीष, जिगीषा, पैरवी, प्रयत्न, प्रयास, मनुष्यकार, यतन, यत्न

Earnest and conscientious activity intended to do or accomplish something.

Made an effort to cover all the reading material.
Wished him luck in his endeavor.
She gave it a good try.
attempt, effort, endeavor, endeavour, try

অর্থ : ರಾತ್ರಿ ಇಡಿ ಜಾಗರಣೆಯಿಂದುಂಟಾದ ದೇಹಾಲಸ್ಯ

উদাহরণ : ತಂಗಿಯ ಮದುವೆಯ ನಂತರ ಹಿಡಿದ ಜೊಂಪು ಇನ್ನು ಬಿಟ್ಟು ಹೋಗಿಲ್ಲ.

সমার্থক : ಆಯಾಸ, ಜೊಂಪು, ನಿದ್ದೆ, ಸುಸ್ತು


অন্যান্য ভাষায় অনুবাদ :

रातभर जागने से या बहुत अधिक थके रहने के कारण लगनेवाली सुस्ती या थकावट।

बहन की शादी के बाद की खुमारी अभी तक उतरी नहीं है।
ख़ुमार, ख़ुमारी, खुमार, खुमारी, खुमी

অর্থ : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ

উদাহরণ : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.

সমার্থক : ಆಲಸ್ಯ, ದುಃಖ, ವಿಷಾದ, ವ್ಯಸನ, ಶೋಕ


অন্যান্য ভাষায় অনুবাদ :

अभिलाषा पूरी न होने पर मन में होनेवाला दुख।

नौकरी न मिलने पर वह विषाद से भर गया।
अवसाद, रंज, रञ्ज, विषाद

অর্থ : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

উদাহরণ : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

সমার্থক : ಅಲಸ್ಯ, ಅಶಕ್ತತೆ, ಉದಾಸೀನತೆ, ದೌರ್ಬಲ್ಯ, ನಾಶ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


অন্যান্য ভাষায় অনুবাদ :

অর্থ : ದಣಿವಿನ ಅವಸ್ಥೆ ಅಥವಾ ಭಾವ

উদাহরণ : ರೈತನು ಮರದ ನೆರಳಿನಲ್ಲಿ ಕುಳಿತು ತನ್ನ ದಣಿವನ್ನು ದೂರಮಾಡಿ ಕೊಳ್ಳುತ್ತಿದ್ದಾನೆ.

সমার্থক : ಆಯಾಸ, ಬಳಲಿಕೆ, ಸುಸ್ತು


অন্যান্য ভাষায় অনুবাদ :

थकने के कारण होनेवाला शारीरिक शक्ति का ऐसा क्षय जिसकी पूर्ति विश्राम करने से आप से आप हो जाती है।

किसान पेड़ की छाया में बैठकर थकान दूर कर रहा है।
अवसादन, क्लांति, क्लान्ति, थकान, थकावट, परिश्रांति, परिश्रान्ति, मांदगी, श्रांति, श्रान्ति

Temporary loss of strength and energy resulting from hard physical or mental work.

He was hospitalized for extreme fatigue.
Growing fatigue was apparent from the decline in the execution of their athletic skills.
Weariness overcame her after twelve hours and she fell asleep.
fatigue, tiredness, weariness