পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಣಿವಿನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಣಿವಿನ   ಗುಣವಾಚಕ

অর্থ : ಆಲಸ್ಯ ಅಥವಾ ಉದಾಸೀನತೆಯನ್ನು ತೋರುವಂತಹ

উদাহরণ : ಔಷಧಿಯನ್ನು ಕುಡಿದ ನಂತರ ರೋಗಿಯಲ್ಲಿ ಆಲಸ್ಯದ ಲಕ್ಷಣಗಳು ಕಾಣ ತೊಡಗಿದವು.

সমার্থক : ಆಲಸ್ಯದ, ಉದಾಸೀನತೆಯ, ಶಿಥಿಲತೆಯ


অন্যান্য ভাষায় অনুবাদ :

थकाने या सुस्ती लाने वाला।

दवाई खाने के बाद रोगी में अवसादक लक्षण दिखाई दिए।
अवसादक, थकाने वाला

অর্থ : ದಣಿವಿನಿಂದ ನರಳುತ್ತಿರುವ

উদাহরণ : ದಣಿದಿರುವ ರೋಗಿಯನ್ನು ಚೆನ್ನಾಗಿ ಉಪಚಾರ ಮಾಡಬೇಕು.

সমার্থক : ದಣಿದ, ದಣಿದಂತ, ದಣಿದಂತಹ, ದಣಿದಿರುವ, ದಣಿದಿರುವಂತ, ದಣಿದಿರುವಂತಹ, ಸುಸ್ತಾದ, ಸುಸ್ತಾದಂತ, ಸುಸ್ತಾದಂತಹ


অন্যান্য ভাষায় অনুবাদ :

अवसाद से पीड़ित।

अवसादग्रस्त रोगी का उचित उपचार किया जाना चाहिए।
अवसाद-ग्रस्त, अवसादग्रस्त, अवसादित