অর্থ : ಎಲ್ಲೋ ಒಂದು ಕಡೆ ಹೆಚ್ಚಾಗಿ ಮರಗಳು ಇರುವ
উদাহরণ :
ನಾವೆಲ್ಲರು ವಿಶ್ರಾಂತಿ ಪಡೆಯಲು ದಟ್ಟವಾದ ಮರಗಳ ಕೆಳಗೆ ಕುಳಿತೆವು.
সমার্থক : ದಟ್ಟವಾದಂತ, ದಟ್ಟವಾದಂತಹ
অন্যান্য ভাষায় অনুবাদ :
অর্থ : ದಟ್ಟವಾಗಿ ಇರುವ ಕಾಡು
উদাহরণ :
ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.
সমার্থক : ದಟ್ಟವಾದಂತ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದ, ನಿಬಿಡವಾದಂತ, ನಿಬಿಡವಾದಂತಹ
অন্যান্য ভাষায় অনুবাদ :
অর্থ : ಯಾವುದೋ ಒಂದರ ಅವಯವ ಅಥವಾ ಅಂಶ ತುಂಬಾ ಹತ್ತಿರವಿರುವ ಅಥವಾ ಒಟ್ಟಿಗೆ ಇರುವ ಅಥವಾ ತುಂಬಾ ನಿಕಟವಿರುವ
উদাহরণ :
ಬೇಟೆಗಾರ ದಟ್ಟವಾದ ಕಾಡಿನ ಒಳಗೆ ಹೋದ ಮತ್ತು ಬರಿಗೈಯಲಲ್ಲೆ ಹಿಂದಿರುಗಿದ.
সমার্থক : ಒತ್ತಾಗಿರುವ, ಒತ್ತಾದ, ನಿಬಿಡವಾದ
অন্যান্য ভাষায় অনুবাদ :