অর্থ : ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ
উদাহরণ :
ಚುನಾವಣೆಯ ಸಮಯದಲ್ಲಿ ಎಲ್ಲಾ ಜಾಗಗಳಲ್ಲಿ ಜನರ ಹಲವಾರು ಸಮೂಹಗಳನ್ನು ನೋಡಬಹುದು.
সমার্থক : ಗದ್ದಲ, ಗುಂಪು, ಜಂಗುಳಿ, ಜನಸಮೂಹ, ಸಂದಣಿ
অন্যান্য ভাষায় অনুবাদ :
A large number of things or people considered together.
A crowd of insects assembled around the flowers.