অর্থ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ
উদাহরণ :
ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.
সমার্থক : ಅಂಚು, ದಡ, ಮಗ್ಗಲು, ಸೆರಗು
অন্যান্য ভাষায় অনুবাদ :
कपड़ों आदि के किनारे पर लगाई जाने वाली रुपहले या सुनहले गोटे की पट्टी।
इस धोती की किनारी बहुत अच्छी लग रही है।অর্থ : ಹೂವುಗಳನ್ನು ಕಟ್ಟಿ ಮಾಡಿರುವ ಮಾಲೆ
উদাহরণ :
ಹೆಂಗಸರು ಹೂವನ್ನು ಮುಡಿಯುತ್ತಾರೆ
সমার্থক : ಹೂವಿನ ಹಂಡೆ, ಹೂವಿನ-ದಂಡೆ, ಹೂವು
অন্যান্য ভাষায় অনুবাদ :
অর্থ : ನದಿ ಅಥವಾ ಜಲಾಶಯದ ತೀರ
উদাহরণ :
ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.
অন্যান্য ভাষায় অনুবাদ :
The land along the edge of a body of water.
shore