অর্থ : ಏನನ್ನಾದರೂ ಹೇಳಿ ಬೇರೆಯವರ ಮನಸ್ಸನ್ನು ದುಃಖಪಡಿಸುವ ಕ್ರಿಯೆ
উদাহরণ :
ಅತ್ತೆಯು ವ್ಯಂಗ್ಯ ಮಾಡಿ ಸೊಸೆಯ ಮನಸ್ಸನ್ನು ದುಃಖಪಡಿಸಿದಳು.
অন্যান্য ভাষায় অনুবাদ :
कुछ ऐसा करना, कहना आदि जिससे किसी का कोई मर्म स्थान आहत हो।
सास ने ताने दे-देकर बहू का दिल दुखाया।অর্থ : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು
উদাহরণ :
ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.
অন্যান্য ভাষায় অনুবাদ :
किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।
हमनें विपक्षियों को बहुत पदाया।