অর্থ : ಯಾವುದೇ ವಿಷಯ ಅಥವಾ ವಸ್ತುವಿನಲ್ಲಿ ಸ್ಪಷ್ಟತೆ ಇಲ್ಲದಿರುವಿಕೆ
উদাহরণ :
ಭಯಗೊಂಡ ಮಗುವಿನ ಮಾತಿನಲ್ಲಿ ಅಸ್ಪಷ್ಟತೆ ಇತ್ತು.
সমার্থক : ಅಸ್ಪಷ್ಟತೆ
অন্যান্য ভাষায় অনুবাদ :
Incomprehensibility as a result of not being clear.
unclearnessঅর্থ : ಅಕ್ಷರ ಅಥವಾ ಶಬ್ದಗಳನ್ನು ಅಸ್ಪಷ್ಟವಾಗಿ ಉಚ್ಚರಿಸುವುದು
উদাহরণ :
ಚಿಕ್ಕ ಮಕ್ಕಳು ಮಾತನಾಡುವಾಗ ತೊದಲುತ್ತಾರೆ.
অন্যান্য ভাষায় অনুবাদ :
অর্থ : ಚಿಕ್ಕ ಮಕ್ಕಳ ಬಾಯಿಂದ ಅರೆ ಬರೆ ಮಾತುಬರುವ ಪ್ರಕ್ರಿಯೆ
উদাহরণ :
ಚಿಕ್ಕ ಮಕ್ಕಳ ತೊದಲು ಮಾತುಗಳು ಸಂತೋಷವನ್ನು ನೀಡುತ್ತವೆ.
অন্যান্য ভাষায় অনুবাদ :
मुहँ से रुक-रुक कर या टूटे-फूटे शब्द या वाक्य निकलना।
बच्चे और बूढ़े अधिक अटपटाते हैं।অর্থ : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು
উদাহরণ :
ಮತೇಶನು ಸ್ವಲ್ಪ ತೊದಲುತ್ತಾನೆ.
সমার্থক : ಉಗ್ಗು, ಗುಕ್ಕಿ ಮಾತಾಡು
অন্যান্য ভাষায় অনুবাদ :