পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೊಡಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೊಡಗು   ನಾಮಪದ

অর্থ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

উদাহরণ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

সমার্থক : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


অন্যান্য ভাষায় অনুবাদ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ತೊಡಗು   ಕ್ರಿಯಾಪದ

অর্থ : ಯಾವುದೋ ಒಂದು ಕೆಲಸದಲ್ಲಿ ತೊಡಗುವ ಪ್ರಕ್ರಿಯೆ

উদাহরণ : ಮದುವೆ ಕಾರ್ಯ ಪೂರ್ಣವಾಗಿ ನಡೆಯುವ ವರೆಗೂ ಮೋಹಿತ್ ಕೆಲಸದಲ್ಲಿ ನಿರತನಾಗಿದ್ದ.

সমার্থক : ನಿರತನಾಗು

অর্থ : ಯಾವುದೇ ಕೆಲಸದಲ್ಲಿ ದೃಡವಾಗಿ ತೊಡಗಿಸಿಕೊಳ್ಳುವ ಪ್ರಕ್ರಿಯೆ

উদাহরণ : ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಪರಿವಾರದವರೆಲ್ಲರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

সমার্থক : ತೊಡಗಿಕೊಳ್ಳು, ತೊಡಗಿಸಿಕೊಳ್ಳು, ತೊಡುಗಿಸು


অন্যান্য ভাষায় অনুবাদ :

किसी काम में दृढ़तापूर्वक लगना या जी लगाकर योग देना।

विवाह नज़दीक होने के कारण परिवारजन तैयारी में जुट गए हैं।
जुटना, जुतना, डटना, भिड़ना

অর্থ : ಕೆಲಸ ಕಾರ್ಯಗಳಲ್ಲಿ ಸದಾ ನಿರತವಾಗಿರುವ ಪ್ರಕ್ರಿಯೆ

উদাহরণ : ರಂಜನಿ ದಿನವಿಡಿ ಸಿಹಿ ತಿಂಡಿಗಳನ್ನು ಮಾಡುವುದರಲ್ಲೇ ತೊಡಗಿದ್ದಳು.

সমার্থক : ತಲ್ಲೀನವಾಗು, ನಿರತವಾಗು


অন্যান্য ভাষায় অনুবাদ :

कार्य आदि में रत होना।

रचना दिन भर मिठाई बनाने में लगी रही।
जुटना, लगना, लगा रहना, लिपटना, व्यस्त रहना

Keep busy with.

She busies herself with her butterfly collection.
busy, occupy