অর্থ : ತೆರೆದಿರುವ ಅಥವಾ ಅರಳಿದ (ಕಣ್ಣು)
উদাহরণ :
ನವಜಾತ ಶಿಶುವು ಕಣ್ಣನ್ನು ತೆರೆದು ತನ್ನ ತಾಯಿಯನ್ನು ನೋಡುತ್ತಿತ್ತು.
অন্যান্য ভাষায় অনুবাদ :
भली प्रकार खोला या फैलाया हुआ (नेत्र)।
नवजात शिशु विस्फारित नेत्रों से अपनी माँ को देख रहा था।অর্থ : ಮುಚ್ಚಿಲ್ಲದಂತಹ ಅಥವಾ ಮುಚ್ಚಿರದಂತಹ
উদাহরণ :
ನಾಯಿ ತೆರೆದಿರುವ ಬಾಗಿಲಿನಿಂದ ಒಳಗೆ ಬಂದಿತು.
সমার্থক : ತೆಗೆದ, ತೆಗೆದಿರುವ, ತೆಗೆದಿರುವಂತ, ತೆಗೆದಿರುವಂತಹ, ತೆರೆದಂತಹ
অন্যান্য ভাষায় অনুবাদ :
অর্থ : ಯಾವುದೇ ಪ್ರಕಾರದ ಅಡ್ಡಿ, ಪ್ರತಿಬಂಧ ಅಥವಾ ನಿಷೇಧವಿಲ್ಲದಂತಹ
উদাহরণ :
ತೆರೆದ ಗಾಳಿಯಲ್ಲಿ ತಿರುಗಾಡುವುದು ಆರೋಗ್ಯಕ್ಕೆ ಒಳ್ಳೆಯದು.
সমার্থক : ತೆರೆದಂತ, ತೆರೆದಂತಹ, ಬಂಧನ ರಹಿತವಾದ, ಬಂಧನ ರಹಿತವಾದಂತ, ಬಂಧನ ರಹಿತವಾದಂತಹ
অন্যান্য ভাষায় অনুবাদ :