সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ
উদাহরণ : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?
সমার্থক : ಅವಕಾಶ, ಎಡೆ, ಜಾಗ, ಸೌಕರ್ಯ, ಸ್ಥಳ
অন্যান্য ভাষায় অনুবাদ :हिन्दी English
अटने या समाने या सुधार आदि की जगह।
Opportunity for.
অর্থ : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ
উদাহরণ : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ
সমার্থক : ಅಂತರ, ನಡುವಣ ಅವಧಿ, ಬಿಡುವು, ಮಧ್ಯಂತರ
दो बिंदुओं के बीच का स्थान या समय।
A definite length of time marked off by two instants.
ইনস্টল