পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೆಗೆಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೆಗೆಸು   ಕ್ರಿಯಾಪದ

অর্থ : ಬಿಚ್ಚುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

উদাহরণ : ಹಣ ನೀಡದ ಕಾರಣ ಸಿಪಾಯಿಯು ಅವನ ಗಡಿಯಾರ ಬಿಚ್ಚಿಸಿದ

সমার্থক : ಬಿಚ್ಚುಸು


অন্যান্য ভাষায় অনুবাদ :

उतारने का काम किसी अन्य से कराना।

पैसा न देने पर सिपाही ने उसकी घड़ी उतरवाई।
उतरवाना

অর্থ : ಇನ್ನೊಬ್ಬರಿಂದ ಏನನ್ನಾದರು ತೆಗೆದು ಹಾಕುವ ಹಾಗೆ ಮಾಡುವ ಪ್ರಕ್ರಿಯೆ

উদাহরণ : ಮೈಸೂರು ಮಹಾನಗರ ಪಾಲಿಕೆಯವರು ಕಸವನ್ನು ತೆಗೆಸಿದರು.

সমার্থক : ತೆಗಿಸು


অন্যান্য ভাষায় অনুবাদ :

किसी ओर को या आगे की ओर बढ़ाना।

राजमिस्त्री ने मकान का छज्जा गली तक निकाला।
निकालना

অর্থ : ತೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

উদাহরণ : ತುಂಬಾ ಕಷ್ಟಪಟ್ಟು ನಾನು ಅವರಿಂದ ಬಾಗಿಲು ತೆರೆಸಿದೆ.

সমার্থক : ತೆರೆ, ತೆರೆಸು


অন্যান্য ভাষায় অনুবাদ :

खोलने का काम दूसरे से कराना।

बड़ी मिन्नत करके मैंने उससे दरवाज़ा खुलवाला।
उघटवाना, उघटाना, खुलवाना, खोलवाना