পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೂಗಾಡಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೂಗಾಡಿಸು   ಕ್ರಿಯಾಪದ

অর্থ : ಯಾರನ್ನಾದರೂ ತೂಗಾಡಿಸುವಂತೆ ಮಾಡು

উদাহরণ : ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.

সমার্থক : ಬಳಕಿಸು, ಬಾಗಿಸು


অন্যান্য ভাষায় অনুবাদ :

किसी को झूमने में प्रवृत्त करना।

वाद्य यंत्रों की थाप ने सभी को झुमा दिया।
झुमाना

Cause to move back and forth.

Rock the cradle.
Rock the baby.
The wind swayed the trees gently.
rock, sway

অর্থ : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

উদাহরণ : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.

সমার্থক : ಅಲ್ಲಾಡಿಸು, ಬಳಕಿಸು, ಬಾಗಿಸು


অন্যান্য ভাষায় অনুবাদ :

झुमाने का काम दूसरे से कराना।

ओझा रोगी को मंत्र के प्रताप से झुमवाते हैं।
झुमवाना

অর্থ : ಯಾವುದೋ ವಸ್ತು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳಗೆ ಭಾಗ ಯಾವುದೇ ಆದಾರವಿಲ್ಲದೆ ನಿಲ್ಲುವ ಪ್ರಕ್ರಿಯೆ

উদাহরণ : ಶ್ಯಾಮ್ ಮೇಲ್ಛಾವಣಿಯ ಮೇಲೆ ನಿಂತು ಹಗ್ಗವನ್ನು ಅಲ್ಲಾಸುತ್ತಿದ್ದಾನೆ.

সমার্থক : ಅಲ್ಲಾಡಿಸು, ನೇತಾಡಿಸು


অন্যান্য ভাষায় অনুবাদ :

ऐसा करना कि ऊपर टिके रहने पर भी किसी वस्तु आदि का कुछ भाग नीचे की ओर कुछ दूर तक बिना आधार के रहे।

श्याम छत से एक रस्सी लटका रहा है।
लटकाना

Hang freely.

The secret police suspended their victims from the ceiling and beat them.
suspend

অর্থ : ಅಲ್ಲಾಡಿಸುವ ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸು

উদাহরণ : ಮಾವಿನ ಹಣ್ಣನ್ನು ಕಿತ್ತುವುದಕ್ಕಾಗಿ ಮಾಲೀಕನು ಕೂಲಿಯವನ ಹತ್ತಿರ ಮರವನ್ನು ಅಲ್ಲಾಡಿಸಿಸಿದರು.

সমার্থক : ಅಲುಗಾಡಿಸಿಸು, ಅಲ್ಲಾಡಿಸಿಸು, ನಡುಗಿಸು, ಬಳುಕಿಸು


অন্যান্য ভাষায় অনুবাদ :

हिलाने का काम दूसरे से कराना।

आम तुड़वाने के लिए मालिक ने नौकर से पेड़ हिलवाया।
डुलवाना, डोलवाना, हिलवाना, हिलवाना-डुलवाना, हिलवाना-डोलवाना

অর্থ : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ

উদাহরণ : ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.

সমার্থক : ಅಲುಗಿಸು, ಅಲ್ಲಾಡಿಸು, ಜಗ್ಗಿಸು, ನಡುಗಿಸು, ಬಳುಕಿಸು, ಸರಿದಾಡಿಸು


অন্যান্য ভাষায় অনুবাদ :

हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।

श्याम फल तोड़ने के लिए पेड़ की डाली को हिला रहा है।
अवगाहना, टालना, मटकाना, हिलाना, हिलाना-डुलाना, हिलाना-डोलाना

Move or cause to move back and forth.

The chemist shook the flask vigorously.
My hands were shaking.
agitate, shake

অর্থ : ಯಾರನ್ನಾದರೂ ನೇತಾಡಿಸುವ ಪ್ರವೃತ್ತಿ ಮಾಡುವುದು

উদাহরণ : ಸೀತಾ ಗೀತಾಳನ್ನು ತೂಗಾಡಿಸುತ್ತಿದ್ದಾಳೆ.

সমার্থক : ಅಲ್ಲಾಡಿಸು, ಜೋಲಾಡಿಸು, ನೇತಾಡಿಸು


অন্যান্য ভাষায় অনুবাদ :

किसी को झूलने में प्रवृत्त करना।

सीता गीता को झुला झुला रही है।
झुलाना

Cause to dangle or hang freely.

He dangled the ornaments from the Christmas tree.
dangle