পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತುಲನೆ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತುಲನೆ ಮಾಡು   ನಾಮಪದ

অর্থ : ತೂಕ ಮಾಡುವ ಕ್ರಿಯೆ

উদাহরণ : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.

সমার্থক : ಅಳತೆ ಮಾಡುವುದು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ, ತೂಕ ಮಾಡುವುದು, ತೂಕ-ಮಾಡುವುದು


অন্যান্য ভাষায় অনুবাদ :

तौलवाने की क्रिया।

मैं धान की तौलवाई के बाद नहाने जाऊँगा।
तोलवाई, तौलवाई

ತುಲನೆ ಮಾಡು   ಕ್ರಿಯಾಪದ

অর্থ : ವ್ಯಕ್ತಿಗಳು, ವಸ್ತುಗಳು ಮೊದಲಾದವುಗಳ ಗುಣ, ಮಾನ ಮೊದಲಾದವುಗಳ ಆಧಾರದ ಮೇಲೆ ಒಂದು ಇನ್ನೊಂದಕ್ಕೆ ಕಡಿಮೆ ಅಥವಾ ಅಧಿಕ ಅಥವಾ ಅದಕ್ಕಿಂದ ಚೆನ್ನಾಗಿರುವ ಅಥವಾ ಕೆಟ್ಟದ್ದಾಗಿರುವುದ ಬಗ್ಗೆ ವಿಚಾರ ಮಾಡುವುದು

উদাহরণ : ಅವರು ಮೋಹನನ್ನು ರಾಮನಿಗೆ ಹೋಲಿಕೆ ಮಾಡುತ್ತಿದ್ದಾರೆ.

সমার্থক : ಹೋಲಿಕೆ ಮಾಡು


অন্যান্য ভাষায় অনুবাদ :

व्यक्तियों, वस्तुओं आदि के गुण, मान आदि के आधार पर एक दूसरे से कम या अधिक अथवा उनके अच्छे या बुरे होने का विचार करना।

वह मोहन की राम से तुलना कर रहा है।
तुलना करना, मुक़ाबला करना, मुक़ाबिला करना, मुकाबला करना, मुकाबिला करना

Examine and note the similarities or differences of.

John compared his haircut to his friend's.
We compared notes after we had both seen the movie.
compare

অর্থ : ಯಾವುದಾದರು ವಸ್ತುವಿನ ಗುರುತ್ವ ಅಥವಾ ತೂಕದ ಪರಿಮಾಣವನ್ನು ತಿಳಿಯುವುದಕ್ಕಾಗಿ ತಕ್ಕಡಿ ಮೇಲೆ ಇಟ್ಟು ತೂಕುವ ಪ್ರಕ್ರಿಯೆ

উদাহরণ : ಅಂಗಡಿಯವನ್ನು ಅಕ್ಕಿಯನ್ನು ತೂಕ ಮಾಡುತ್ತಿದ್ದಾನೆ.

সমার্থক : ತೂಕ ಮಾಡು


অন্যান্য ভাষায় অনুবাদ :

किसी वस्तु का गुरुत्व या भारीपन का परिमाण जानने के लिए उसे काँटे, तराजू आदि पर रखना।

दुकानदार अनाज तौल रहा है।
जोखना, तोलना, तौलना, वजन करना

Determine the weight of.

The butcher weighed the chicken.
librate, weigh

অর্থ : ತುಲನೆ ಮಾಡುವ ಪ್ರಕ್ರಿಯೆ

উদাহরণ : ಎಲ್ಲಾ ಧ್ಯಾನ್ಯಗಳನ್ನು ತುಲನೆ ಮಾಡಿಯಾಯಿತು.

সমার্থক : ತೂಕ ಮಾಡು


অন্যান্য ভাষায় অনুবাদ :

तौलने का काम होना।

सारा अनाज तौला गया।
तौलना, तौलाना

Determine the weight of.

The butcher weighed the chicken.
librate, weigh