সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಚಪ್ಪಟೆಯಾದ ದುಂಡಗಿರುವ ಒಂದು ತುಂಡು
উদাহরণ : ಇದು ಸೋಪಿನ ಬಿಲ್ಲೆ.
সমার্থক : ಗುಳಿಗೆ, ಬಿಲ್ಲೆ, ಮಾತ್ರೆ
অন্যান্য ভাষায় অনুবাদ :हिन्दी English
गोल और चिपटी छोटी वस्तु।
A small flat compressed cake of some substance.
অর্থ : ಯಾವುದಾದರು ವಸ್ತುವಿನ ತುಂಡು
উদাহরণ : ಈ ದೇವಾಲಯ ದೊಡ್ಡ ಕಲ್ಲಿನ ತುಂಡುಗಳಿಂದ ಮಾಡಲಾಗಿದೆ.
সমার্থক : ಭಾಗ
किसी भी वस्तु का ठोस टुकड़ा।
A solid piece of something (usually having flat rectangular sides).
অর্থ : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು
উদাহরণ : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.
সমার্থক : ಅಂಶ, ಚೂರು, ಪಾಲು, ಭಾಗ, ಹೋಳು
फल आदि का काटा या चीरा हुआ टुकड़ा।
A thin flat piece cut off of some object.
ইনস্টল