অর্থ : ಸಮುದ್ರ, ನದಿ ಅಥವಾ ಸರೋವರ ಮೊದಲಾದವುಗಳ ನೀರು ಹಾಗೂ ಭೂಮಿಯ ಮಧ್ಯದ ಸೀಮಾರೇಖೆ
উদাহরণ :
ಈ ರಸ್ತೆ ತುಂಬಾ ದೂರದವರೆಗೆ ಸಮುದ್ರದ ರೇಖೆಯ ಜೊತೆ-ಜೊತೆಯಲ್ಲಿ ಸಾಗುತ್ತದೆ.
সমার্থক : ದಂಡೆಯ-ರೇಖೆ, ದಡದ-ರೇಖೆ
অন্যান্য ভাষায় অনুবাদ :
A boundary line between land and water.
shoreline