অর্থ : ಬುದ್ಧಿಶಕ್ತಿ, ವಿವೇಚನೆಯ ದೃಷ್ಠಿಯಲ್ಲಿ ತುಂಬಾ ಸೂಕ್ಷಗ್ರಾಹಿಯಾಗಿರುವುದು
উদাহরণ :
ಈ ಕೆಲಸವನ್ನು ಮಾಡಲು ತೀಕ್ಷ್ಣವಾದ ಬುದ್ದಿವಂತನ ಅಗತ್ಯವಿದೆ.
সমার্থক : ಚುರುಕಾದ, ಚುರುಕಾದಂತ, ಚುರುಕಾದಂತಹ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ
অন্যান্য ভাষায় অনুবাদ :
Having or demonstrating ability to recognize or draw fine distinctions.
An acute observer of politics and politicians.অর্থ : ಒಗರು ಮತ್ತು ಅಪ್ರಿಯವಾದ ಸ್ವಾದ
উদাহরণ :
ಹುಳಿ ಒಗರು ಒಗರಾಗಿರುತ್ತದೆ.
সমার্থক : ಅಪ್ರಿಯ, ಅಪ್ರಿಯವಾದ, ಅಪ್ರಿಯವಾದಂತ, ಅಪ್ರಿಯವಾದಂತಹ, ಒಗರಾದ, ಒಗರಾದಂತ, ಒಗರಾದಂತಹ, ಒಗರು, ಕಹಿ, ಕಹಿಯಾದ, ಕಹಿಯಾದಂತ, ಕಹಿಯಾದಂತಹ, ತೀಕ್ಷ್ಣ, ತೀಕ್ಷ್ಣವಾದಂತ, ತೀಕ್ಷ್ಣವಾಧಂತಹ, ವಿರಸ, ವಿರಸವಾದ, ವಿರಸವಾದಂತ, ವಿರಸವಾದಂತಹ
অন্যান্য ভাষায় অনুবাদ :
অর্থ : ಯಾರಲ್ಲಿ ಯಾವುದೇ ಪ್ರಕಾರದ ಉಗ್ರತೆ, ತೀವ್ರತೆ ಅಥವಾ ಪ್ರಕರತೆ ಇದೆಯೋ ಅಥವಾ ಯಾರಲ್ಲಿ ಕೋಮಲತೆ, ಮೃದುತ್ವ, ಸರಳತೆ ಇಲ್ಲವೋ
উদাহরণ :
ಅವನು ತೀಕ್ಷ್ಣವಾದ ಪ್ರತಿಕ್ರಿಯೆಯು ಎಲ್ಲರ ಬಾಯಿ ಮುಚ್ಚಿಸಿತು.
সমার্থক : ಕಟುವಾದ, ಕಟುವಾದಂತ, ಕಟುವಾದಂತಹ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ
অন্যান্য ভাষায় অনুবাদ :
जिसमें किसी प्रकार की उग्रता, तीव्रता या प्रखरता हो या जिसमें कोमलता, मृदुता, सरलता आदि न हो।
उसकी तीखी प्रतिक्रिया ने सबका मुँह बंद कर दिया।