পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿಳಿಯಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿಳಿಯಾಗು   ಕ್ರಿಯಾಪದ

অর্থ : ಮಳೆ ನಿಂತ ಹೋದ ಮೇಲೆ ಆಕಾಶದಲ್ಲಿ ಮೋಡಗಳು ಪರಸ್ಪರ ಡಿಕ್ಕಿ ಹೊಡೆಯುವ ಪ್ರಕ್ರಿಯೆ

উদাহরণ : ನಾಲ್ಕು ದಿನದ ನಂತರ ಇಂದು ಆಕಾಶ ತಿಳಿಯಾಗಿದೆ.


অন্যান্য ভাষায় অনুবাদ :

बारिश थमने के बाद आकाश से बादल का छँटना।

चार दिनों के बाद आज आसमान खुला है।
खुलना, साफ होना, स्वच्छ होना

অর্থ : ನೀರು ಅಥವಾ ದ್ರವ ಪದಾರ್ಥದಲ್ಲಿ ಹೊಲಸು ಕೆಳಗೆ ಕೂತು ತಿಳಿಯಾಗುವುದು

উদাহরণ : ಕುಡಿಯುವ ನೀರನ್ನು ಫಿಲ್ಟರ್ ಗೆ ಹಾಕಿದಾಗ ಅದು ತಿಳಿಯಾಗುತ್ತದೆ.


অন্যান্য ভাষায় অনুবাদ :

पानी या अन्य किसी तरल पदार्थ को स्थिर करना जिससे उसमें घुली हुई मैल नीचे बैठ जाय।

पीने के पानी को फिटकरी डालकर निथारते हैं।
निथारना

Cause to become clear by forming a sediment (of liquids).

settle