অর্থ : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು
উদাহরণ :
ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.
সমার্থক : ಅಲ್ಲಗಳೆ, ಅಸ್ವೀಕರ ಮಾಡು, ತಿರಸ್ಕರಿಸು, ತಿರಸ್ಕಾರ-ಮಾಡು
অন্যান্য ভাষায় অনুবাদ :
किसी काम या बात पर सहमति न देना।
उसने मेरी राय को अस्वीकार किया।অর্থ : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು
উদাহরণ :
ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.
সমার্থক : ಅಲಕ್ಷಿಸು, ಅಲಕ್ಷ್ಯ ಮಾಡು, ಉಪೇಕ್ಷಿಸು, ಉಪೇಕ್ಷೆ ಮಾಡು, ತಿರಸ್ಕರಿಸು
অন্যান্য ভাষায় অনুবাদ :
किसी को तुच्छ या नगण्य समझकर उसकी ओर ध्यान न देना।
उसने समारोह में मेरी उपेक्षा की।