পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿನ್ನುವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿನ್ನುವ   ಗುಣವಾಚಕ

অর্থ : ಏನನ್ನಾದರೂ ಆಹಾರವಾಗಿ ಸೇವಿಸುವವ

উদাহরণ : ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ

সমার্থক : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವಂತ, ತಿನ್ನುವಂತಹ, ಭಕ್ಷಕ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ


অন্যান্য ভাষায় অনুবাদ :

खानेवाला।

शेर एक माँस भक्षक जंतु है।
आशी, खादक, भक्षक, भक्षी

অর্থ : ಆಹಾರವನ್ನು ತಿನ್ನುವವ ಅಥವಾ ಊಟಮಾಡುವವ

উদাহরণ : ಅವನು ಅಲ್ಪಾಹಾರಿ ವ್ಯಕ್ತಿ.ಅವನು ತುಂಬಾ ಕಡಿಮೆ ತಿನ್ನುವ ವ್ಯಕ್ತಿ.

সমার্থক : ಊಟಮಾಡುವ, ತಿಂಡಿತಿನ್ನುವ, ಭೋಜನಮಾಡುವ


অন্যান্য ভাষায় অনুবাদ :

आहार करने वाला या खाने वाला।

वह अल्प आहारी व्यक्ति है।
वह कम खानेवाला व्यक्ति है।
अशन, आहारी, खवैया, खानेवाला, भोजनकर्ता, भोजनकर्त्ता