অর্থ : ತಾಳ್ಮೆ ಮತ್ತು ಶಾಂತ ಮನೋಭಾವವನ್ನು ಹೊಂದಿದ ಗುಣ
উদাহরণ :
ಕಾವ್ಯಳು ಸೌಮ್ಯ_ಸ್ವಭಾವದ ಹುಡುಗಿ.
সমার্থক : ಶಾಂತ ಸ್ವಭಾವದ, ಸೌಮ್ಯ ಸ್ವಭಾವದ
অন্যান্য ভাষায় অনুবাদ :
অর্থ : ಧೈರ್ಯವಾಗಿ ಇರುವ
উদাহরণ :
ಧೈರ್ಯಶಾಲಿ ವ್ಯಕ್ತಿವು ತಾಳ್ಮೆಯಿಂದ ಕಷ್ಟಗಳನ್ನು ಜೈಸಿ ವಿಜಯ ಪಾಪ್ತಿ ಮಾಡಿಕೊಳ್ಳುವನು.
সমার্থক : ಎದೆಗಾರಿಕೆಯ, ಎದೆಗಾರಿಕೆಯಂತ, ಎದೆಗಾರಿಕೆಯಂತಹ, ಕೆಚ್ಚಿರುವ, ಕೆಚ್ಚಿರುವಂತ, ಕೆಚ್ಚಿರುವಂತಹ, ತಾಳ್ಮೆ, ತಾಳ್ಮೆಯಂತ, ತಾಳ್ಮೆಯಂತಹ, ದಿಟ್ಟತನದ, ದಿಟ್ಟತನದಂತ, ದಿಟ್ಟತನದಂತಹ, ದೃಢತೆಯ, ದೃಢತೆಯಂತ, ದೃಢತೆಯಂತಹ, ಧೀರತನ, ಧೀರತನದ, ಧೀರತನದಂತ, ಧೀರತನದಂತಹ, ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ನಿಶ್ಚಲತೆಯ, ನಿಶ್ಚಲತೆಯಂತ, ನಿಶ್ಚಲತೆಯಂತಹ, ಸಹನಶೀಲ, ಸಹನಶೀಲವಾದ, ಸಹನಶೀಲವಾದಂತ, ಸಹನಶೀಲವಾದಂತಹ
অন্যান্য ভাষায় অনুবাদ :
Enduring trying circumstances with even temper or characterized by such endurance.
A patient smile.অর্থ : ಇತರರನ್ನು ಅಥವಾ ಇತರರ ಕೆಲಸಗಳನ್ನು, ಅಭಿಪ್ರಾಯಗಳನ್ನು ಸಹಿಸಿಕೊಳ್ಳುವವ
উদাহরণ :
ಆಧುನಿಕ ಕಾಲದಲ್ಲಿ ತಾಳ್ಮೆಯ ವ್ಯಕ್ತಿಗಳು ಕಡಿಮೆ.
সমার্থক : ತಾಳ್ಮೆಯಂತ, ತಾಳ್ಮೆಯಂತಹ, ಸಹಿಷ್ಣು, ಸಹಿಷ್ಣುವಾದ, ಸಹಿಷ್ಣುವಾದಂತ, ಸಹಿಷ್ಣುವಾದಂತಹ, ಸೈರಣೆಯುಳ್ಳ, ಸೈರಣೆಯುಳ್ಳಂತ, ಸೈರಣೆಯುಳ್ಳಂತಹ
অন্যান্য ভাষায় অনুবাদ :
Showing the capacity for endurance.
Injustice can make us tolerant and forgiving.