অর্থ : ಖಾಯಂ ಆಗಿ ಇಲ್ಲದಿರುವುದು
উদাহরণ :
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ವಸತಿಯನ್ನು ಕಲ್ಪಿಸಲಾಗಿದೆ.
সমার্থক : ಅಲ್ಪಕಾಲಿಕ, ಅಲ್ಪಕಾಲಿಕವಾದ, ಅಲ್ಪಕಾಲಿಕವಾದಂತ, ಅಲ್ಪಕಾಲಿಕವಾದಂತಹ, ತಾತ್ಕಾಲಿಕವಾದ, ತಾತ್ಕಾಲಿಕವಾದಂತ, ತಾತ್ಕಾಲಿಕವಾದಂತಹ, ಹಂಗಾಮಿ, ಹಂಗಾಮಿಯಾದ, ಹಂಗಾಮಿಯಾದಂತ, ಹಂಗಾಮಿಯಾದಂತಹ
অন্যান্য ভাষায় অনুবাদ :
जो कुछ ही दिनों से हो या कुछ ही दिन रहे।
जीवन में सुख अल्प कालीन है।অর্থ : ಆ ಕಾಲಕ್ಕೆ ಸಂಬಂಧಿಸಿದ
উদাহরণ :
ತಾತ್ಕಾಲಿಕ ಪರಿಸ್ಥಿತಿಗಳು ಇಂದಿನ ಪರಿಸ್ಥಿತಿಗಳಿಗಿಂತ ತುಂಬಾ ಭಿನ್ನವಾಗಿದೆ.
সমার্থক : ತಾತ್ಕಾಲಿಕವಾದ, ತಾತ್ಕಾಲಿಕವಾದಂತ, ತಾತ್ಕಾಲಿಕವಾದಂತಹ
অন্যান্য ভাষায় অনুবাদ :
অর্থ : ತಾತ್ಕಾಲಿಕವಾದ ಅಥವಾ ತಕ್ಷಣದ
উদাহরণ :
ಅವನು ತಾತ್ಕಾಲಿಕ ಭಾಷಣದ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಿದನು.
সমার্থক : ತಾತ್ಕಾಲಿಕವಾದ, ತಾತ್ಕಾಲಿಕವಾದಂತ, ತಾತ್ಕಾಲಿಕವಾದಂತಹ
অন্যান্য ভাষায় অনুবাদ :
Immediately before or after as in a chain of cause and effect.
The immediate result.