পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತರು   ಕ್ರಿಯಾಪದ

অর্থ : ತೆಗೆದುಕೊಂಡು ಬರುವುದು

উদাহরণ : ನನ್ನ ತಂದೆಯು ಮಾವಿನ ಹಣ್ಣನ್ನು ತಂದರು.

সমার্থক : ತೆಗೆದುಕೊಂಡು ಬರು


অন্যান্য ভাষায় অনুবাদ :

लेकर आना।

पिताजी आम लाए।
आनना, लाना

Take something or somebody with oneself somewhere.

Bring me the box from the other room.
Take these letters to the boss.
This brings me to the main point.
bring, convey, take

অর্থ : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ

উদাহরণ : ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.

সমার্থক : ಆಗು


অন্যান্য ভাষায় অনুবাদ :

* वर्तमान अवस्था में अंतर लाना या नीचे-ऊपर करना।

यह वेतन वृद्धि मेरे जीवन स्तर में कोई सुधार नहीं लाएगी।
करना, लाना

Amount to.

This salary increase makes no difference to my standard of living.
make

অর্থ : ಮೂಲ ಸ್ಥಿತಿಗೆ ತಲುಪುವ ಅಥವಾ ಮೊದಲನೇ ಸ್ಥಿತಿಗೆ ತಲುಪುವ ಪ್ರಕ್ರಿಯೆ

উদাহরণ : ಸರ್ಕಾರವು ಈ ಕಾಡನ್ನು ಮೊದಲಿನ ಅವಸ್ಥೆ ಮತ್ತು ಪರಿವರ್ತನೆಯಾಗದ ಸ್ಥಿತಿಗೆ ತರುತ್ತದೆ.

সমার্থক : ಮೊದಲಿದ್ದದ ಹಾಗೆ ಮಾಡು


অন্যান্য ভাষায় অনুবাদ :

* मूल स्थिति में लाना या पहले जैसा करना।

सरकार इस जंगल को इसके मूल और अपरिवर्तित अवस्था में लाएगी।
पहले जैसा करना, लाना

Return to its original or usable and functioning condition.

Restore the forest to its original pristine condition.
reconstruct, restore