সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ
উদাহরণ : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.
সমার্থক : ಕಕ್ಷೆ, ಕ್ಲಾಸ್, ದರ್ಜೆ
অন্যান্য ভাষায় অনুবাদ :हिन्दी English
एक कक्षा में पढ़ने वाले सभी विद्यार्थी।
A body of students who are taught together.
অর্থ : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ
উদাহরণ : ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ
সমার্থক : ಕ್ಲಾಸ್, ವರ್ಗ, ವಿಭಾಗ
*एक साथ डिग्री प्राप्त करने वाले विद्यार्थियों का समूह।
A body of students who graduate together.
অর্থ : ಓದುವ ಕ್ರಮದ ಮೇಲಿನ-ಕೆಳಗಿನ ಸ್ಥಾನ
উদাহরণ : ನೀನು ಯಾವ ತರಗತಿಯಲ್ಲಿ ಓದುತ್ತಿದ್ದೀಯಾ?
সমার্থক : ಕಕ್ಷಾ, ಕಕ್ಷೆ, ಕ್ಲಾಸ್
पढ़ाई के क्रम में ऊँचा-नीचा स्थान।
ইনস্টল