অর্থ : ಯಾವುದೇ ವಸ್ತು ಅಥವಾ ಸಂಗತಿ ಬಳಕೆಗೆ ಸಿದ್ದವಾಗದೆ ಮೂಲ ಸ್ಥಿತಿಯಲ್ಲೇ ಇರುವುದು
উদাহরণ :
ಭಾರತವು ಕಚ್ಚಾ ವಜ್ರವನ್ನು ಹೊರದೇಶದಿಂದ ತರಿಸಿಕೊಳ್ಳುತ್ತದೆ.
সমার্থক : ಆಕಾರಹೀನ, ತಯಾರಾಗದ, ತಯಾರಾಗದಂತಹ
অন্যান্য ভাষায় অনুবাদ :
(of stone especially) not given a finished form by or as if by hewing.
A house of unhewn grey stone roughly cemented together.