অর্থ : ಯಾವುದೇ ಒಂದು ವಸ್ತು ಪೂರ್ಣ ತಯಾರಿ ಆಗದೆ ಇರುವುದು
উদাহরণ :
ಅವನು ಇನ್ನೂ ತಯಾರಾಗದ ಮೂರ್ತಿಯನ್ನು ಕಲಾಪ್ರದರ್ಶನಕ್ಕೆ ತಂದಿದ್ದಾನೆ.
অন্যান্য ভাষায় অনুবাদ :
অর্থ : ಯಾವುದೇ ವಸ್ತು ಅಥವಾ ಸಂಗತಿ ಬಳಕೆಗೆ ಸಿದ್ದವಾಗದೆ ಮೂಲ ಸ್ಥಿತಿಯಲ್ಲೇ ಇರುವುದು
উদাহরণ :
ಭಾರತವು ಕಚ್ಚಾ ವಜ್ರವನ್ನು ಹೊರದೇಶದಿಂದ ತರಿಸಿಕೊಳ್ಳುತ್ತದೆ.
সমার্থক : ಆಕಾರಹೀನ, ತಯಾರಾಗದಂತ, ತಯಾರಾಗದಂತಹ
অন্যান্য ভাষায় অনুবাদ :
(of stone especially) not given a finished form by or as if by hewing.
A house of unhewn grey stone roughly cemented together.