অর্থ : ಏನು ಮಾಡಬೇಕೆಂಬುದು ತಿಳಿಯದಂತಹ ಮನಸ್ಥಿತಿ ಉಂಟಾಗುವ ಇಲ್ಲವೇ ಹುಟ್ಟಿಬರುವ ಪ್ರಕ್ರಿಯೆ
উদাহরণ :
ಇದ್ದಕಿದ್ದಂತೆ ಬಂದ ಪೋಲೀಸರನ್ನು ಕಂಡು ಜನ ತಬ್ಬಿಬ್ಬಾದರು.
সমার্থক : ಕಂಗಾಲಾಗು, ಕೈಕಾಲಾಡದಂತಾಗು, ದಿಕ್ಕುತೋಚದಂತಾಗು
অর্থ : ಯಾವುದೋ ಒಂದು ವಿಷದಲ್ಲಿ ಗೊಂದಲವನ್ನುಂಟು ಮಾಡುವ ಪ್ರಕ್ರಿಯೆ
উদাহরণ :
ಅವನು ಮಧ್ಯ ಮಧ್ಯೆ ಮಾತನಾಡಿ ನನ್ನ ಮಾತುಗಳು ತಬ್ಬಿಬ್ಬಾಗುವಂತೆ ಮಾಡಿದ.
সমার্থক : ಗೊಂದಲವಾಗುವಂತೆ ಮಾಡು, ಗೋಜು ಗೋಜಲಾಗುವಂತೆ ಮಾಡು
অন্যান্য ভাষায় অনুবাদ :
क्रम भ्रष्ट करना।
उसने बीच में बोल कर मेरी सोच को गड़बड़ा दिया।