অর্থ : ದೊರೆತ ಅವಕಾಶಗಳು ತಪ್ಪಿ ಹೋಗು
উদাহরণ :
ಪತ್ರ ತುಂಬಾ ನಿಧಾನವಾಗಿ ದೊರೆತ ಕಾರಣದಿಂದಾಗಿ ಅವರನ್ನು ಬೇಟಿ ಮಾಡುವ ಸುಯೋಗ ಕೈತಪ್ಪಿಹೋಯಿತು.
সমার্থক : ಕೈ ಬಿಟ್ಟು ಹೋಗು, ಕೈತಪ್ಪಿಹೋಗು
অন্যান্য ভাষায় অনুবাদ :
অর্থ : ಹಿಂದೆ ಉಳಿಯುವ ಪ್ರಕ್ರಿಯೆ
উদাহরণ :
ನಾನು ಎಲ್ಲಿ ಇಳಿಯ ಬೇಕಾಗಿತ್ತೊ ಆ ನಿಲ್ದಾಣ ತಪ್ಪಿ ಹೋಯಿತು.
সমার্থক : ಹಿಂದೆ ಉಳಿ
অন্যান্য ভাষায় অনুবাদ :
অর্থ : ಪ್ರಪ್ತಿಯಾಗದೆ ಇರುವ ಪ್ರಕ್ರಿಯೆ
উদাহরণ :
ಒಂದು ದೊಡ್ಡ ಕೆಲಸವು ಕೈಗೆ ಬರುವಷ್ಟೆರಲ್ಲಿ ಜಾರಿ ಹೋಯಿತು.
সমার্থক : ಜಾರಿ ಹೋಗು, ದೊರೆಯದೆ ಹೋಗು, ಸಿಗದೆ ಹೋಗು
অন্যান্য ভাষায় অনুবাদ :
Happen, occur, take place.
I lost my wallet; this was during the visit to my parents' house.