অর্থ : ಯಾವುದೋ ಒಂದು ಅನುಚಿತ ಕೆಲಸದಿಂದ ಯಾರೋ ಒಬ್ಬರಿಗೆ ಹಾನಿ ಮಾಡುವುದು
উদাহরণ :
ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ಅಪರಾಧವನ್ನು ಮಾಡುತ್ತೇವೆ.
সমার্থক : ಅಪರಾದ, ಅವಿವೇಕದ-ಕೆಲಸ, ತಕ್ಸೀರು, ದುಷ್ಕಾರ್ಯ, ದುಷ್ಟೃತ್ಯ, ದೊಡ್ಡ ತಪ್ಪು, ನಿಯಮ-ಭಂಗ, ಪಾತಕ
অন্যান্য ভাষায় অনুবাদ :