পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತತ್ಸಮ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತತ್ಸಮ   ನಾಮಪದ

অর্থ : ಕನ್ನಡ ಮತ್ತು ಸಂಸ್ಕೃತಗಳೆರಡರಲ್ಲೂ ಸಮಾನವಾದ ಶಬ್ದವು ವ್ಯತ್ಯಾಸ ಅಥವಾ ಅಲ್ಪವ್ಯತ್ಯಾಸದೊಂದಿಗೆ ಬಳಕೆಯಾಗುವುದು

উদাহরণ : ಹಿಂದಿಯಲ್ಲಿ ಸೂರ್ಯ, ಪೃಥ್ವಿ, ಮುಂತಾದವುಗಳು ತತ್ಸಮ ಶಬ್ದ.

সমার্থক : ತತ್ಸಮ ಶಬ್ದ


অন্যান্য ভাষায় অনুবাদ :

किसी भाषा का, विशेषतः संस्कृत का, वह शब्द जिसका व्यवहार दूसरी अथवा देशी भाषाओं में उसके मूल रूप में या ज्यों -का-त्यों हो।

हिन्दी में सूर्य, पृथ्वी आदि तत्सम शब्द हैं।
तत्सम, तत्सम शब्द

ತತ್ಸಮ   ಗುಣವಾಚಕ

অর্থ : ಸಂಸ್ಕೃತ ಭಾಷೆಯ ಯಾವುದೇ ಪದ ಬೇರೆ ಯಾವುದಾದರೊಂದು ಭಾರತೀಯ ಭಾಷೆಯಲ್ಲಿ ಸ್ವೀಕೃತವಾಗಿದ್ದು ಆ ರೂಪವು ಸಂಸ್ಕೃತದ ಮೂಲ ರೂಪಕ್ಕೆ ಅತಿ ಸಮೀಪವಾರುವಂತಹದ್ದು ಅಥವಾ ಮೂಲ ಶಬ್ದ ರೂಪದಲ್ಲಿಯೇ ಉಳಿದುಕೊಂಡಿರುವಂತಹದ್ದು

উদাহরণ : ಅರಣ್ಯ ಎಂಬುದು ತತ್ಸಮ ಶಬ್ದ.


অন্যান্য ভাষায় অনুবাদ :

किसी भाषा का अथवा देशी भाषाओं में उसके मूल रूप में या ज्यों-का-त्यों आया हुआ हो।

अरण्य तत्सम शब्द है।
तत्सम