পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಣ್ಣನೆಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಣ್ಣನೆಯ   ನಾಮಪದ

অর্থ : ಯಾವುದೇ ವಸ್ತುವನ್ನು ಸುರಕ್ಷಿತವಾಗಿ ಇಡಲು ಅದನ್ನು ತಣ್ಣಗೆ ಮಾಡುವ ಕ್ರಿಯೆ

উদাহরণ : ಶೀತಲೀ ಕರಣದಿಂದ ಐಸ್ ಕ್ರೀಮ್ ಮಾಡುವರು

সমার্থক : ತಂಪಾಗಿಸು, ತಣ್ಣಗಾದ, ಶೀತಲೀಕರಣ


অন্যান্য ভাষায় অনুবাদ :

किसी वस्तु को सुरक्षित रखने के लिए उसे ठंडा करने की क्रिया।

शीतकरण द्वारा आईसक्रीम बनाई जाती है।
शीतकरण, शीतलकरण, शीतलन, संशीतन

The process of cooling or freezing (e.g., food) for preservative purposes.

infrigidation, refrigeration

ತಣ್ಣನೆಯ   ಗುಣವಾಚಕ

অর্থ : ಆರಿಸಿದಂತಹ ಅಥವಾ ತಣ್ಣಗಾದಂತಹ

উদাহরণ : ಅವನು ಯಾವಾಗಲು ತಣ್ಣಗಿರುವ ಹಾಲನ್ನು ಕುಡಿಯುತ್ತಾನೆ.

সমার্থক : ಆರಿದ, ಆರಿದಂತ, ಆರಿದಂತಹ, ತಣ್ಣಗಾದ, ತಣ್ಣಗಾದಂತ, ತಣ್ಣಗಾದಂತಹ


অন্যান্য ভাষায় অনুবাদ :

ठंडा किया हुआ।

वह प्रशीतित दूध ही पीता है।
प्रशीतित

অর্থ : ಮುಖ್ಯವಾಗಿ ಮನುಷ್ಯ ದೇಹದ ಶಾಖ ಅಥವಾ ಪ್ರಾಕೃತ ವಸ್ತುವಿನ ಶಾಖದೊಂದಿಗೆ ಹೋಲಿಸಿದಾಗ ಕಡಿಮೆ ಕಾವಿನ ವಾತಾವರಣ

উদাহরণ : ಕಾವೇರಿ ನದಿಯ ತಣ್ಣಗಿನ ನೀರನ್ನು ಕುಡಿಯಲು ಸಾಧ್ಯವಿಲ್ಲ.

সমার্থক : ತಣ್ಣಗಿನ, ತಣ್ಣಗಿನಂತ, ತಣ್ಣಗಿನಂತಹ, ತಣ್ಣಗಿರುವ, ತಣ್ಣಗಿರುವಂತ, ತಣ್ಣಗಿರುವಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತಲ, ಶೀತಲದ, ಶೀತಲದಂತ, ಶೀತಲದಂತಹ


অন্যান্য ভাষায় অনুবাদ :

जो उष्ण न हो।

पथिक नदी का ठंडा जल पी रहा है।
अतप्त, अनुष्ण, ठंडा, ठंढा, ठण्डा, ठण्ढा, ठन्डा, ठन्ढा, शीतल

অর্থ : ಯಾವುದೋ ಒಂದು ತಣ್ಣಗಿರುವ

উদাহরণ : ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.

সমার্থক : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತ, ಶೀತವಾದ, ಶೀತವಾದಂತ, ಶೀತವಾದಂತಹ

অর্থ : ಬಿಸಿಯಿಲ್ಲದವು

উদাহরণ : ನನಗೆ ತಣ್ಣನೆಯ ಪಾನೀಯ ಇಷ್ಟ

সমার্থক : ಶೀತಲ


অন্যান্য ভাষায় অনুবাদ :

जो जलता या दहकता हुआ न हो।

वह ठंडी आग पर पानी डाल रहा है।
ठंडा, ठंढा, ठण्डा, ठण्ढा, ठन्डा, ठन्ढा, शमित, शांत, शान्त