পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಡೆಹಿಡಿದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಡೆಹಿಡಿದಂತ   ಗುಣವಾಚಕ

অর্থ : ಯಾವುದನ್ನು ಮಾಡಬಾರದು ಎಂದು ನಿಲ್ಲಸಲಾಗಿದೆಯೋ ಅಥವಾ ಮಾರ್ಗವನ್ನು ಮುಚ್ಚಲಾಗಿದೆಯೋ

উদাহরণ : ಸರ್ಕಾರ ಬದಲಾಗುತ್ತಿದಂತೆಯೇ ಅವಿರೋಧದ ಕಾರ್ಯಗಳು ಮತ್ತೆ ಪ್ರಾರಂಭವಾದವು.

সমার্থক : ಅವಿರೋದದ, ತಡೆದ, ತಡೆದಂತ, ತಡೆದಂತಹ, ತಡೆಹಿಡಿದ, ತಡೆಹಿಡಿದಂತಹ, ತಡೆಹಿಡಿಯಲ್ಪಟ್ಟ, ತಡೆಹಿಡಿಯಲ್ಪಟ್ಟಂತ, ತಡೆಹಿಡಿಯಲ್ಪಟ್ಟಂತಹ, ನಿಲ್ಲಿಸಲ್ಪಟ್ಟ, ನಿಲ್ಲಿಸಲ್ಪಟ್ಟಂತ, ನಿಲ್ಲಿಸಲ್ಪಟ್ಟಂತಹ, ನಿಲ್ಲಿಸಿದ, ನಿಲ್ಲಿಸಿದಂತ, ನಿಲ್ಲಿಸಿದಂತಹ


অন্যান্য ভাষায় অনুবাদ :

जिसके मार्ग में बाधा खड़ी की गई हो।

सरकार बदलते ही अवरुद्ध कार्य प्रारंभ हो गए।
अवरुद्ध, प्रतिबद्ध, बाधाग्रस्त, बाधित

অর্থ : ಯಾವುದರಲ್ಲಿ ನಿಯಂತ್ರಣವಿದೆಯೋ

উদাহরণ : ನಿಯಂತ್ರಿಸಲ್ಪಟ್ಟಂತಹ ಕಾರ್ಯಗಳನ್ನು ಮಾಡಿಕೊಂಡು ಮನುಷ್ಯ ತನ್ನ ಜೀವನವನ್ನು ಸಫಲಗೊಳಿಸಿಕೊಳ್ಳಬಹುದು.

সমার্থক : ತಡೆಹಿಡಿದ, ತಡೆಹಿಡಿದಂತಹ, ನಿಗ್ರಹಿಸಿದ, ನಿಗ್ರಹಿಸಿದಂತ, ನಿಗ್ರಹಿಸಿದಂತಹ, ನಿಯಂತ್ರಿತ, ನಿಯಂತ್ರಿಸಲ್ಪಟ್ಟ, ನಿಯಂತ್ರಿಸಲ್ಪಟ್ಟಂತ, ನಿಯಂತ್ರಿಸಲ್ಪಟ್ಟಂತಹ, ನಿಯಂತ್ರಿಸಿದಂತ, ನಿಯಂತ್ರಿಸಿದಂತಹ, ಬಂಧಿಸಿದ, ಬಂಧಿಸಿದಂತ, ಬಂಧಿಸಿದಂತಹ, ಹಿಡಿತದಲ್ಲಿಟ್ಟ, ಹಿಡಿತದಲ್ಲಿಟ್ಟಂತ, ಹಿಡಿತದಲ್ಲಿಟ್ಟಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ


অন্যান্য ভাষায় অনুবাদ :

जिसमें संयम हो।

संयमित कर्म करके मनुष्य अपना जीवन सफल बना सकता है।
संयमित

Not extreme in behavior.

Temperate in his habits.
A temperate response to an insult.
Temperate in his eating and drinking.
temperate