অর্থ : ಅಭಿಪ್ರಾಯ ಭೇದದಲ್ಲಿ ಯಾವ ಪಕ್ಷವನ್ನೂ ವಹಿಸದ ಅಥವಾ ಯಾವ ಪಕ್ಷಕ್ಕೂ ಸಹಾಯ ಮಾಡದಿರುವ ಸ್ಥಿತಿ
উদাহরণ :
ತಟಸ್ಥ ಶಾಸಕರು ವಿಧಾನ ಸಭೆಯಲ್ಲಿ ಕಡ್ಡಾಯವಾಗಿ ಮಾತನಾಡಬೇಕೆಂದು ವಿಧಾನ ಸಭಾ ಸ್ಪೀಕರ್ ಹೇಳಿದ್ದಾರೆ.
সমার্থক : ತಟಸ್ಥವಾದ, ತಟಸ್ಥವಾದಂತ, ತಟಸ್ಥವಾದಂತಹ, ನಿಷ್ಪಕ್ಷಪಾತ, ನಿಷ್ಪಕ್ಷಪಾತವಾದ, ನಿಷ್ಪಕ್ಷಪಾತವಾದಂತ, ನಿಷ್ಪಕ್ಷಪಾತವಾದಂತಹ
অন্যান্য ভাষায় অনুবাদ :
परस्पर विरोधी पक्षों से अलग रहने वाला।
तटस्थ नेताओं की वज़ह से केंद्र में किसी भी दल की सरकार नहीं बनी और राष्ट्रपति शासन लागू करना पड़ा।Free from undue bias or preconceived opinions.
An unprejudiced appraisal of the pros and cons.