অর্থ : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು
উদাহরণ :
ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.
অন্যান্য ভাষায় অনুবাদ :
Of relatively low or level country.
lowlandঅর্থ : ಕೆಳಗಡೆ ಇರುವಿಕೆ ಅಥವಾ ಕೆಳಗಿನ ಅಥವಾ ಕೆಳಗಿನ ಅವಸ್ಥೆ, ಪದ, ಸ್ಥಿತಿ
উদাহরণ :
ಈ ಬಾಗಿಲಿನ ಕೆಳಗಿನ ಭಾಗ ಮುರಿದಿದೆ. ಊರಿನ ತಗ್ಗಾದ ಪ್ರದೇಶದಲ್ಲಿ ಮನೆಗಳಲ್ಲಿ ಮಳೆ ನೀರು ತುಂಬಿದೆ.
সমার্থক : ಕೆಳಗಿನ
অন্যান্য ভাষায় অনুবাদ :